ವಿದ್ಯಾಗಮ ಯೋಜನೆ ಕಲಿಕಾ ಕಾರ್ಯಕ್ರಮ
ಸರ್ಕಾರದ ಈ ಮೇಲಿನ ವಿದ್ಯಾಗಮ ಯೋಜನೆಯ ಕಲಿಕಾ ಕಾರ್ಯಕ್ರಮಗಳು ಮಹತ್ವದ್ದಾಗಿರುತ್ತದೆ. ಇದನ್ನು ನಾವು ಮತ್ತು ನೀವುಗಳು ಶ್ರಮವಹಿಸಿ ಕಾರ್ಯ ನಿರ್ವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚಿಸಿರುತ್ತಾರೆ. ಆದೇಶದ ಪ್ರಕಾರ ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ, ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ ಮತ್ತು ಜೀನಿಯಸ್ ಕಾಲ್ಪನಿಕ ಕೊಠಡಿಗಳ ಮಾರ್ಗದರ್ಶಕ ಮತ್ತು ಜವಾಬ್ದಾರಿಗಳನ್ನು ತೆಗೆದು ಕೊಳ್ಳಲು ಈ ಮೂಲಕ ತಮಗೆಲ್ಲಾ ಸೂಚಿಸಿದೆ.
Comments
Post a Comment