ಚಟುವಟಿಕೆಗಳ ಕುರಿತಾಗಿ

ಶಿಕ್ಷಕರಿಗೆ ನೀಡಿರುವ ಚಟುವಟಿಕೆಗಳ ಪ್ರಗತಿಯ ವರದಿಯನ್ನು ಪ್ರತಿದಿನ ನೀಡಬೇಕಾಗಿದೆ. ಒಂದೊಂದೇ  ಚಟುವಟಿಕೆಗಳು ಪೂರ್ಣಗೊಂಡ ನಂತರ ಶಾಲಾ ಬ್ಲಾಗ್ ನಲ್ಲಿ ಪಬ್ಲಿಷ್ ಮಾಡಿರಿ. ನಮ್ಮ ಶಾಲೆಯಿಂದ ಶೂನ್ಯ ವರದಿ ಸಲ್ಲಿಕೆಯಾಗದಿರುವಂತೆ ನೋಡಿಕೊಳ್ಳಿ

Comments